Ganesh Karnik : Personal Website of Deputy Chairman, NRI Forum, Govt. of Karnataka

15,071 ಕೋ.ರೂ. ಶೈಕ್ಷಣಿಕ ಅನುದಾನ
ಉದಯವಾಣಿ 18-05-2012, ಪುಟ 16

ಶಂಕರಮೂರ್ತಿ, ಕಾರ್ಣಿಕ್ ಗೆ ಗೆಲುವಿನ ವಿಶ್ವಾಸ
ಹೊಸ ದಿಗಂತ 17-05-2012, ಪುಟ 13

ಬಿಜೆಪಿ ಚುನಾವಣಾ ಪ್ರಚಾರ ಸಭೆ
ಸುದ್ದಿ ಬಿಡುಗಡೆ 17-05-2012, ಪುಟ 1

ಬಿಜೆಪಿ ಅಭ್ಯರ್ಥಿಗಳಿಂದ ನಾಳೆ ನಾಮಪತ್ರ ಸಲ್ಲಿಕೆ
ಕನ್ನಡ ಪ್ರಭ 17-05-2012, ಪುಟ 12

ಸಹ್ಯಾದ್ರಿಯಲ್ಲಿ ತಾಂತ್ರಿಕ ಮೇಳ ಸೃಷ್ಟಿ-2012
ಉದಯವಾಣಿ 14-05-2012, ಪುಟ 4

ಗಮನ ಸೆಳೆಯುವ ಸೂಚನೆ [06-02-2012]
ರಾಜ್ಯ ಸರ್ಕಾರವು ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ಸಿಬ್ಬಂದಿವರ್ಗದವರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯಲ್ಲಿನ ಶಿಫಾರಸ್ಸಿನಂತೆ ಶೇಕಡಾ 100ರಷ್ಟು ವೇತನಾನುದಾನ, ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ನೀಡದಿರುವ ಬಗ್ಗೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು ಇದರ ಬಗ್ಗೆ ಉತ್ತರವನ್ನು ಕೊಟ್ಟಿದ್ದಾರೆ.  ನಾನು ಖಂಡಿತವಾಗಿಯೂ ಅವರನ್ನು ಮತ್ತು ಇಲಾಖೆಯನ್ನು ಅಭಿನಂದಿಸುತ್ತೇನೆ.  1997 ರಲ್ಲಿ ಅನುದಾನ ಕೊಡುವುದಕ್ಕೆ ಪ್ರಾರಂಭ ಮಾಡಿದಾಗ  ಐ.ಟಿ.ಐ.ಗೆ ಮಾತ್ರ 70 ಪರ್ಸೆಂಟ್ ಅನುದಾನವನ್ನು ಕೊಡುತ್ತಿದ್ದರು.  ಅದಾದ ಮೇಲೆ ಅದು 75 ಪರ್ಸೆಂಟ್ ಆಯಿತು, ಆಮೇಲೆ ೮5 ಪರ್ಸೆಂಟ್ ಆಯಿತು. ಈಗ ನೂರಕ್ಕೆ ನೂರು ಪರ್ಸೆಂಟ್ ಕೊಡುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದಾರೆ.  ಅದಕ್ಕೆ ಖಂಡಿತವಾಗಿಯೂ ನಾನು ಅಭಿನಂದಿಸುತ್ತೇನೆ.  ರಾಜ್ಯದಲ್ಲಿ ಅನುದಾನ ಪಡೆದುಕೊಳ್ಳುವ ಸಂಸ್ಥೆಗಳು ಬೇರೆ ಬೇರೆ ಇಲಾಖೆಗಳಲ್ಲೂ ಇವೆ.  ಉದಾಹರಣೆಗೆ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಶಿಕ್ಷಣ, ಪದವಿ, D.Ed., B.Ed., ಕಾಲೇಜುಗಳು ಈ ಎಲ್ಲಾ ಕಾಲೇಜುಗಳಿಗೆ ನಾವು ಅನುದಾನವನ್ನು ಕೊಡುತ್ತೇವೆ.  ಅಲ್ಲಿರುವಂತಹ ಅನುದಾನದ ಸಂಹಿತೆ ನೀತಿ ನಿಯಮಗಳೇನಿವೆ  ಅದಕ್ಕೂ ಇವರಿಗೂ ವ್ಯತ್ಯಾಸ ಇದೆ.  ನನ್ನ ಮೊದಲ ವಿನಂತಿ ಏನೆಂದರೆ, ಏನು ಅವರಿಗೆ ಈ ಕಾನೂನನ್ನು ಅನ್ವಯ ಮಾಡುತ್ತೀರಿ, ಇವರು ಕಾರ್ಮಿಕ ಇಲಾಖೆಯಾದರೂ  ಆ ಐ.ಟಿ.ಐ. ಸಂಸ್ಥೆಗಳು ಕೂಡ ಶಿಕ್ಷಕರು ಮಾಡುವಂತಹ ಕೆಲಸವನ್ನೇ ಮಾಡುತ್ತಿರುವಂಥದ್ದು. ಯಾವ ಸೌಲಭ್ಯಗಳನ್ನು ಅನುದಾನ ಸಂಹಿತೆ ಅಡಿಯಲ್ಲಿ ಬೇರೆ ಇಲಾಖೆಗಳಲ್ಲಿ ಕೊಡುತ್ತಿದ್ದಾರೆ ಅದೇ ಸೌಲಭ್ಯಗಳನ್ನು ಐ.ಟಿ.ಐ. ಕಾಲೇಜಿನಲ್ಲಿ ಪಾಠ ಮಾಡುವಂತಹ ಶಿಕ್ಷಕರಿಗೂ ಕೊಡಬೇಕು. ಇದು ಮೊದಲನೆಯದು. ಎರಡನೆಯದು ಏನೆಂದರೆ, 2006ನೇ ಇಸವಿಗಿಂತ ಹಿಂದೆ ಪ್ರಾರಂಭವಾದ ಅಥವಾ ಅನುದಾನಕ್ಕೊಳಪಟ್ಟಂಥ ಸಂಸ್ಥೆಗಳ ಶಿಕ್ಷಕರಿಗೆ  ಪಿಂಚಣಿ ಸೌಲಭ್ಯ ಇದೆ. ಇವರಿಗೆ ಈ ಸೌಲಭ್ಯವನ್ನು ಕೊಡುತ್ತಿಲ್ಲ.  ರಾಜ್ಯದಲ್ಲಿ 2006ನೇ ಇಸವಿಗಿಂತ ಹಿಂದೆ ಏನು ಪಿಂಚಣಿ ಸೌಲಭ್ಯವನ್ನು ಉಳಿದವರಿಗೆಲ್ಲಾ ಕೊಡುತ್ತಿದ್ದರು ಅದೇ ಸೌಲಭ್ಯವನ್ನು ಅವರಿಗೂ ವಿಸ್ತರಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ.  ಮಾನ್ಯ ಮಂತ್ರಿಗಳು ಉತ್ತರದಲ್ಲಿ ಹೇಳಿದ ಹಾಗೆ ಒಬ್ಬ ವಿದ್ಯಾರ್ಥಿಗೆ ತಲಾ 6,000 ರೂಪಾಯಿಗಳ ಹಾಗೆ ವಿದ್ಯಾರ್ಥಿ ಕೇಂದ್ರೀಕೃತ ಗ್ರಾಂಟ್ ಸೌಲಭ್ಯ ಕೊಡುವಂಥದ್ದಕ್ಕೆ ಅವರು ಆಲೋಚನೆ ಮಾಡಿದ್ದಾರೆ. ಈ ರೀತಿಯಾದರೆ ಶಿಕ್ಷಕರ ಸಂಬಳಕ್ಕೆ ಏನಾಗಬಹುದು?  ಏಕೆಂದರೆ, ಈ ಎಲ್ಲಾ ಹಣ management ಗೆ ಹೋಗುತ್ತದೆ.  ಈ ರೀತಿ ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ಕೊಡುವಂತಹ ಪದ್ಧತಿ ನಮ್ಮ ರಾಜ್ಯದಲ್ಲಿ ಬೇರೆ ಎಲ್ಲೂ ಇಲ್ಲ.  ನಾಳೆ ಆ ಶಿಕ್ಷಣ ಸಂಸ್ಥೆಗಳು ಖಾಸಗಿ ಐ.ಟಿ.ಐ.ಗಳ management ನವರು 6,000 ರೂಪಾಯಿಗಳನ್ನು ತೆಗೆದುಕೊಂಡು ಈ ಶಿಕ್ಷಕರಿಗೆ ಹೀಗಿರುವಂತಹ ಸೌಲಭ್ಯಗಳನ್ನು ಕೊಡುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ ಇದೆ?   ಕರ್ನಾಟಕ ರಾಜ್ಯದಲ್ಲಿ ಒಟ್ಟು 209 ಅನುದಾನಿತ ಐ.ಟಿ.ಐ.ಗಳಿವೆ.  ಅದರಲ್ಲಿ 2,450 ಅನುದಾನಿತ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಈಗ ಅವರಿಗೆಲ್ಲಾ ಸಂಬಳ ಸಿಗುತ್ತಿದೆ. ನಾಳೆ ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ಕೊಡುವುದಕ್ಕೆ ಪ್ರಾರಂಭ ಮಾಡಿದರೆ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಅನುದಾನವನ್ನು ಕೊಟ್ಟಾಗ ಆ ಶಿಕ್ಷಕರ ಸಂಬಳವನ್ನು ಯಾರು ನಿಯಂತ್ರಣ ಮಾಡುತ್ತಾರೆ ಮತ್ತು ನೀವು ಕೊಡುವಂತಹ 6,000 ರೂಪಾಯಿಗಳಲ್ಲಿ  ಆ ಸಂಸ್ಥೆಯ ಸಿಬ್ಬಂದಿಗಳಿಗೆ ಸಂಬಳ ಕೊಡುವುದಕ್ಕೆ ಹಣ ಸಾಕಾಗುವುದಿಲ್ಲ. ಏಕೆಂದರೆ,  ಐ.ಟಿ.ಐ.ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಒಂದು ಯೂನಿಟ್‌ನಲ್ಲಿ ಕೇವಲ 21 ವಿದ್ಯಾರ್ಥಿಗಳಿರುತ್ತಾರೆ.  ಅಲ್ಲಿ ಶಿಕ್ಷಕರ ಸಂಖ್ಯೆ ಬಹಳ ಜಾಸ್ತಿ ಬೇಕಾಗುತ್ತದೆ. ಏಕೆಂದರೆ, ಬೇರೆ ಬೇರೆ ಕಡೆ ಕಳುಹಿಸುವುದಕ್ಕೆ ಇದನ್ನು  ಸರಿಯಾಗಿ ವಿಮರ್ಶೆ ಮಾಡದೆ ನಾವು ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ಕೊಡುತ್ತೇವೆಂದರೆ,  ಇಲ್ಲಿರುವಂತಹ ಉಳಿದ Grant-in-Aid Code ಗೆ ವಿರುದ್ಧವಾಗುತ್ತದೆ. ಎರಡನೆಯದು, ಯಾರು Contributory Pension Scheme ನಲ್ಲಿ ಈಗ ಸಂಬಳ ತೆಗೆದುಕೊಳ್ಳುತ್ತಿದ್ದಾರೆ ಅವರ ಸಂಬಳಕ್ಕೆ ಧಕ್ಕೆ ಬರುವಂತಹ ಸಾಧ್ಯತೆ ಇದೆ. ಥಾಮಸ್‌ರವರ ವರದಿಯನ್ನು ನಾವು ಸ್ವೀಕಾರ ಮಾಡಿದ್ದೇವೆ. ಥಾಮಸ್‌ರವರ ವರದಿಯಲ್ಲಿ ಉಳಿದ ಶಿಕ್ಷಣ ಸಂಸ್ಥೆಗಳಿಗೆ ಕೊಡುವಂತಹ ಎಲ್ಲಾ ಸೌಲಭ್ಯಗಳನ್ನು ಇವರಿಗೆ ಕೊಡಬೇಕೆಂದು ಹೇಳುತ್ತಾರೆ. ಆದರೆ, ಯಾವ ಸೌಲಭ್ಯಗಳನ್ನು ಕೂಡ ಕೊಡುತ್ತಿಲ್ಲ.  ಅದಲ್ಲದೆ 2006ರ ನಂತರ ಯಾರು Grant-in-Aid ಗೆ ಒಳಪಟ್ಟಿದ್ದಾರೆ, ಉಳಿದ ಸಂಸ್ಥೆಗಳಲ್ಲಿ ಅವರಿಗೆ Contributory Pension Scheme ಅವಕಾಶ ಇದೆ. ಆದರೆ, ಐ.ಟಿ.ಐ. ಸಂಸ್ಥೆಗಳಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಗಳಿಗೆ Contributory Pension Scheme ಗೂ ಅವಕಾಶ ಮಾಡಿಕೊಡುತ್ತಿಲ್ಲ. ನಾನು ಪ್ರಮುಖವಾಗಿ ಬಹಳ ಸೂಕ್ಷ್ಮವಾಗಿ ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ,  ಒಂದನೆಯದು, ರಾಜ್ಯದಲ್ಲಿ ಏನು Grant-in-Aid Code ಇದೆ, ಅದೇ Grant-in-Aid Code ಅನ್ನು ದಯವಿಟ್ಟು ಐ.ಟಿ.ಐ. ಸಂಸ್ಥೆಯಲ್ಲಿ ಪಾಠ ಮಾಡುತ್ತಿರುವಂತಹ ಸಿಬ್ಬಂದಿಗಳಿಗೂ ಅನ್ವಯಿಸುವ ಹಾಗೆ ಮಾಡಬೇಕು. ಎರಡನೆಯದು, ಏನು ಸೌಲಭ್ಯಗಳನ್ನು Grant-in-Aid Code ಸಂಸ್ಥೆಗಳಲ್ಲಿ ಉಳಿದ ಶಿಕ್ಷಕರಿಗೆ ಕೊಡುತ್ತಿದ್ದಾರೆ, ಅದೇ ಸೌಲಭ್ಯಗಳನ್ನು ಇವರಿಗೂ ಕೊಡಬೇಕು. ಥಾಮಸ್ ವರದಿಯ ಎರಡನೇ ಭಾಗದಲ್ಲಿ  student centric grant ಬಗ್ಗೆ ಉಲ್ಲೇಖ ಮಾಡಿದ್ದಾರೆ. ಅದರ ಸಾಧ್ಯ ಸಾಧ್ಯತೆಗಳನ್ನು ವಿಮರ್ಶೆ ಮಾಡದೆ, ಪೂರ್ವಪರ ಆಲೋಚನೆ ಮಾಡದೆ ಮತ್ತು ಉಳಿದ ಸಮಸ್ಯೆಗಳ ಬಗ್ಗೆ ನಾವು ವಿಮರ್ಶೆ ಮಾಡದೆ ಏಕಾಏಕಿ ನೇರವಾಗಿ student centric grant ಕೊಡುತ್ತೇವೆಂದರೆ, ಮಾನ್ಯ ಮಂತ್ರಿಗಳು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆಂದು ಉತ್ತರದಲ್ಲಿ ಹೇಳಿದ್ದಾರೆ. ಉತ್ತರದ ಕೊನೆ ಭಾಗದಲ್ಲಿ, ಈ ಎಲ್ಲಾ ಸಂಗತಿಗಳನ್ನು ಅಳವಡಿಸಿಕೊಂಡು ಅದರ ವೆಚ್ಚದ ಬಗ್ಗೆ ವಿಮರ್ಶೆ ಮಾಡಿ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಕಳುಹಿಸಿದ್ದೇವೆಂದು ಹೇಳಿದ್ದಾರೆ. ಹೀಗೇನು ಗ್ರಾಂಟ್ ಆಧಾರದ ಮೇಲೆ ಅವರಿಗೆ ಕೊಡಬೇಕಾದ ಸೌಲಭ್ಯಗಳ ಬಗ್ಗೆ ಎಷ್ಟು ಖರ್ಚು ವೆಚ್ಚಗಳು ಬರುತ್ತದೆಂದು ಇಲಾಖೆಯವರಿಗೂ ಕೂಡ student centric grant ಬಗ್ಗೆ ಒಂದಷ್ಟು ಗೊಂದಲಗಳಿವೆ. ಹಾಗಾಗಿ ಆರ್ಥಿಕ ಇಲಾಖೆಗೆ ಹೆಚ್ಚು ಒತ್ತಡವನ್ನು ಹಾಕಿ ನಮ್ಮ ಐ.ಟಿ.ಐ. ಸಿಬ್ಬಂದಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಈ ಎಲ್ಲಾ ಸಂಗತಿಗಳನ್ನು ಕೊಡಿಸಿಕೊಡಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ.

ನಿಯಮ 330ರ ಮೇರೆಗೆ [02-02-2012]
ರಾಜ್ಯದಲ್ಲಿ 1994-95ರವರೆಗೆ ಪ್ರಾರಂಭಿಸಿದ ಶಾಶ್ವತ ಅನುದಾನರಹಿತ ಶಿಕ್ಷಣ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ

ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಅವಕಾಶ ಕೊಟ್ಟಿದ್ದಕ್ಕಾಗಿ ಮೊದಲಿಗೆ ತಮಗೆ ವಂದಿಸುತ್ತೇನೆ. ಬಹಳ ಸಂಗತಿಗಳನ್ನು ಮಾನ್ಯ ಮಾನ್ಯ ಬಸವರಾಜ ಹೊರಟ್ಟಿಯವರು, ಮಾನ್ಯ ಪುಟ್ಟಣ್ಣನವರು ಉಲ್ಲೇಖ ಮಾಡಿದ್ದಾರೆ. ಪ್ರಶ್ನೆ ಇರುವಂತಹದ್ದು ಸರ್ಕಾರ 2006-07 ಮತ್ತು 2007-08ರ ಬಜೆಟ್‌ನಲ್ಲಿ ಏನು 1995ರವರೆಗೆ ಪ್ರಾರಂಭವಾದ ಅರ್ಹ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ನಾವು ಅನುದಾನ ಕೊಡುತ್ತೇವೆಂದು ಘೋಷಣೆ ಮಾಡಿದ್ದೇವೆ. ಹೀಗಾಗಿ ಅದರ ಬಗ್ಗೆ ಭದ್ಧತೆ ಇರುವಂತಹ ಪ್ರಶ್ನೆ ಇಲ್ಲಿ ಇರುವಂತಹದ್ದು. ಘೋಷಣೆ ಮಾಡಿ ಇಲ್ಲಿಗೆ ನಾಲ್ಕು ವರ್ಷಗಳು ಕಳೆದವು. ಪ್ರತಿಭಟನೆ ಬೇರೆ ಬೇರೆ ಹಂತದಲ್ಲಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಾವೆಲ್ಲರೂ ಸೇರಿಕೊಂಡು ಹಲವು ಬಾರಿ ಮುಖ್ಯಮಂತ್ರಿಗಳನ್ನು, ಶಿಕ್ಷಣ ಮಂತ್ರಿಗಳನ್ನು, ಅಧಿಕಾರಿಗಳನ್ನು ಭೇಟಿಯಾದರೂ ಕೂಡ ಕೇವಲ ಆಶ್ವಾಸನೆ ಸಿಗುತ್ತದೆಯೇ ಹೊರತು, ಎಲ್ಲಿಯೂ ಕೂಡ ಇದನ್ನು ಇವತ್ತು ಮಾಡುತ್ತೇವೆ ಎಂದು  ಸ್ಪಷ್ಟವಾಗಿ  ಹೇಳಿಲ್ಲ. 699 ಶಾಲೆಗಳಿಗೆ ಅನುದಾನ ಕೊಡಬೇಕಾದರೆ ಯಾವ ಒಂದು ಮಾನದಂಡವೂ ಸಹ ಇರಲಿಲ್ಲ. 1987 ರಿಂದ 1995 ರವರೆಗೆ ಪ್ರಾರಂಭವಾದ ಶಾಲೆಗಳಿಗೆ ಕೊಟ್ಟರು. ಆದಾದ ಮೇಲೆ ಎರಡನೆ ಹಂತಕ್ಕೆ ಬರಬೇಕಾದರೆ 1991 ರವರೆಗೆ ಕೊಡುತ್ತೇವೆಂದು ಆರ್ಥಿಕ ಇಲಾಖೆಯವರು ಷರತ್ತುಗಳನ್ನು ಹಾಕುತ್ತಾರೆ. ಈ ಪ್ರಶ್ನೆ ಇರುವಂತಹದ್ದು ಶಿಕ್ಷಣ ಕ್ಷೇತ್ರದ್ದು.  ದುಡ್ಡು ಎಷ್ಟು ಕೊಡುತ್ತೇವೆಂದು ಆರ್ಥಿಕ ಇಲಾಖೆಯವರು ಹೇಳಿದರೆ ನಮಗೇನೂ ಅಭ್ಯಂತರವಿಲ್ಲ. ಯಾರಿಗೆ ಕೊಡಬೇಕು, ಎಷ್ಟರವರೆಗೆ ಕೊಡಬೇಕು, 1991ರವರೆಗೆ ಮಾತ್ರ ಕೊಡಿ ಎಂದು ಷರತ್ತು ಹಾಕಿದ್ದನ್ನು ನೋಡಿಕೊಂಡು ಶಿಕ್ಷಣ ಇಲಾಖೆ ಸುಮ್ಮನೆ ಕುಳಿತುಕೊಂಡು ಅದನ್ನು ಕೇಳಿಕೊಂಡಿದೆ.

ಮಾನ್ಯ ಸಭಾಪತಿಯವರೆ, ಯಾವತ್ತು ಅನುದಾನ ಸಿಗುತ್ತದೆ ಎಂದು ಆಯಿತು, ಅಂದಿನಿಂದ ಇಲ್ಲಿಯವರೆಗೆ ಈ ಎಲ್ಲಾ ಶಾಲೆಯ ಶಿಕ್ಷಕರುಗಳು ಬಿಇಓ ಕಚೇರಿಯಲ್ಲಿ ಡಿಡಿಪಿಐ ಆಫೀಸ್‌ನಲ್ಲಿ ಆಯುಕ್ತರ ಕಚೇರಿಯಲ್ಲಿ, ಶಿಕ್ಷಣ ಇಲಾಖೆಯಲ್ಲಿ ನೇರವಾಗಿ ಆ ಒಂದು ಫೈಲ್ ಅನ್ನು ನೋಡಿಕೊಂಡು ಅವರ್‍ಯಾರು ಸಹ ಪಾಸ್ ಮಾಡಿಕೊಂಡು ಕರೆದುಕೊಂಡು ಬಂದಿಲ್ಲ. ಇಷ್ಟೊಂದು ಹಿಂಸೆಯನ್ನು ಅವರು ಅನುಭವಿಸಿದ್ದಾರೆ. ಇಷ್ಟು ದುಡ್ಡು ಖರ್ಚು-ವೆಚ್ಚ ಮಾಡಿಕೊಂಡು ಬಂದಿದ್ದಾರೆ. ಮಾನ್ಯ ಶಿಕ್ಷಣ ಮಂತ್ರಿಗಳು ಸಹಿ ಮಾಡಿ 100-128 ಫೈಲ್‌ಗಳನ್ನಿಟ್ಟುಕೊಂಡಿದ್ದಾರೆ. ಆ ಫೈಲ್‌ಗಳನ್ನು ಇವತ್ತು ಕ್ಲಿಯರ್ ಮಾಡಲಿಕ್ಕೆ ಆಗುತ್ತಿಲ್ಲ. ಆದಕಾರಣ, ಈ ಪ್ರಶ್ನೆ ಇರುವಂತಹದ್ದು, ಯಾವ ಒಂದು ಬಜೆಟ್‌ನ ಘೋಷಣೆ ಇದೆ, ಅದನ್ನು ಸರ್ಕಾರ ಅನುಷ್ಠಾನಗೊಳಿಸುವ ಬಗ್ಗೆ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡುತ್ತಾರೆಯೇ ಎನ್ನುವುದು ಒಂದನೆಯ ಪ್ರಶ್ನೆ. ಎರಡನೆಯದಾಗಿ, ಮಾನ್ಯ ಸದಸ್ಯರಾದ ಶ್ರೀಯುತ ಬಸವರಾಜ ಹೊರಟ್ಟಿಯವರು ಉಪವಾಸ ಕುಳಿತುಕೊಂಡಿದ್ದರು.  ಈಗ 50 ದಿವಸಗಳಿಂದ ಅಲ್ಲಿ ಶಿಕ್ಷಕರು ಸರದಿ ಪ್ರಕಾರ ಎಲ್ಲಾ ಬಾಗಿಲಿನಿಂದ ಹೋಗಿ ಉಪವಾಸವನ್ನು ಮಾಡುತ್ತಿದ್ದಾರೆ. ಅವರು ಹೇಳಿದ್ದನ್ನು ಕೇಳಿ ನನಗೆ ಗಾಬರಿಯಾಯಿತು. ಇದು ನಮಗೆ ಸಿಗುವವರೆಗೂ ನಾವು ನಮ್ಮ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎನ್ನುವಂತಹ ಮಾತನ್ನು ಹೇಳಬೇಕಾದರೆ, ಈ ರಾಜ್ಯದ ಶಿಕ್ಷಕರಿಗೆ ನಾವು ಏನು ಒಂದು ಸಂದೇಶವನ್ನು ಕಳುಹಿಸುತ್ತಿದ್ದೇವೆ. ಅವರು ಬೀದಿಗಿಳಿದು ಚಳುವಳಿ ಮಾಡಿ ಅನುದಾನವನ್ನು ಕೊಡಿ ಎಂದು ಕೇಳಿಲ್ಲ.  ಇದನ್ನು ಸರ್ಕಾರವೇ ಘೋಷಣೆ ಮಾಡಿರುವಂತಹದ್ದಾಗಿದೆ. ಮೊದಲನೆ ಬಜೆಟ್‌ನಲ್ಲಿ 1992ನೇ ಸಾಲಿನವರೆಗೆ, ಎರಡನೆಯ ವರ್ಷದ ಬಜೆಟ್‌ನಲ್ಲಿ 1995ನೇ ಸಾಲಿನವರೆಗೆ ಕೊಡುತ್ತೇವೆಂದು ಹೇಳಿದ್ದನ್ನು ಕೊಡಲಿಲ್ಲ.  ಮೊದಲನೆ ಎರಡು ಬಜೆಟ್‌ನಲ್ಲಿ 120 ಕೋಟಿ ರೂಪಾಯಿಗಳ ಹಣವನ್ನು ಇವರಿಗೆ ಕೊಡಲಿಕ್ಕೆಂದು ಎತ್ತಿಟ್ಟಿದ್ದರು.  ಆದರೆ, ಈ ವಿಚಾರದಲ್ಲಿ ಸಮಸ್ಯೆ ಎಲ್ಲಿ ಆಗಿದೆ ಎಂದು ಮಾನ್ಯ ಶಿಕ್ಷಣ ಸಚಿವರನ್ನು ಕೇಳಲಿಕ್ಕೆ ಬಯಸುತ್ತೇನೆ. ಇದು ತಮ್ಮ ಇಲಾಖೆ. ಇವರು ನಿಮ್ಮ ಶಿಕ್ಷಕರು, ಅವರ ಬಗ್ಗೆ ಬಜೆಟ್ ಕೊಡಬೇಕೆಂದು ಸರ್ಕಾರ ನಿರ್ಣಯವನ್ನು ತೆಗೆದುಕೊಂಡಿದೆ. ನಾವೆಲ್ಲರೂ ಹೆಚ್ಚು ಒತ್ತಾಯ ಮಾಡುವುದಕ್ಕಿಂತ ನಿಮ್ಮ ಇಲಾಖೆಗೆ ನೀವು ಇದನ್ನು ಮಾಡಿಸಿಕೊಡಬೇಕು.  ದುರದೃಷ್ಟವಶಾತ್ ಈ ಕೆಲಸ ಆಗುತ್ತಿಲ್ಲ.  ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಶಿಕ್ಷಣ ಇಲಾಖೆಯಿಂದ ನಮಗೆ ಸರಿಯಾದ ಮಾಹಿತಿ ಸಿಕ್ಕುತ್ತಿಲ್ಲವೆಂದು ಹೇಳುತ್ತಾರೆ.  ಬಜೆಟ್‌ನಲ್ಲಿ 120 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡವಾಗ ರಾಜ್ಯದಲ್ಲಿ 1987 ರಿಂದ 1992ನೇ ಸಾಲಿನವರೆಗೆ ಎಷ್ಟು ಶಾಲೆಗಳು ಪ್ರಾರಂಭವಾಗಿವೆ ಎಷ್ಟು ಶಾಲೆಗಳಲ್ಲಿ ಎಷ್ಟು ಶಿಕ್ಷಕರುಗಳಿದ್ದಾರೆ. ಎಷ್ಟು ದುಡ್ಡಾಗಬೇಕು, ಈ ಒಂದು ಸಣ್ಣ ವಿವೇಚನೆ ಅವರ ಇಲಾಖೆಗೆ ಇರಬೇಕಾಗಿತ್ತು.  ಅದನ್ನು ಮಾಡಿಕೊಳ್ಳದೇ ನಮ್ಮ ಹತ್ತಿರ ದುಡ್ಡಿಲ್ಲವೆಂದರೆ ಅದು ಎಲ್ಲಿ ಸರಿ ಹೋಗಲಿಕ್ಕೆ ಸಾಧ್ಯವಿದೆ. ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ  ಸರ್ಕಾರ ಇದನ್ನು ಘೋಷಣೆ ಮಾಡಿಯಾಗಿದೆ. ಯಾವುದೇ ಕಾರಣಕ್ಕೂ ಕೊಡುವುದಿಲ್ಲವೆಂದು ಹೇಳಲಿ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಬಜೆಟ್‌ನಲ್ಲಿ ಘೋಷಣೆಯಾಗಿರುವುದರಿಂದ ಇದನ್ನು ಕೊಡಲೇ ಬೇಕು. ಹಾಗಾದರೆ, ಅದನ್ನು ಯಾವಾಗ ಕೊಡಬೇಕು? 2006-07 ಮತ್ತು 2007-08ರ ಬಜೆಟ್‌ನ ಒಂದು ಕಾರ್ಯಕ್ರಮವನ್ನು 2011-12 ರವರೆಗೂ ಮಾಡಲಿಕ್ಕೆ ಆಗಿಲ್ಲವೆಂದರೆ ನಮ್ಮ ಪದ್ಧತಿ ಬಗ್ಗೆ ನಾವೇ ಪ್ರಶ್ನೆ  ಮಾಡಬೇಕೆಂದು ಒಂದು ಪರಿಸ್ಥಿತಿ ನಿರ್ಮಾಣವಾಗಿದೆ.  ಈ ರೀತಿಯಲ್ಲಿ ಎಷ್ಟು ಬಾರಿ ಪ್ರಶ್ನೆ ಮಾಡಬೇಕು, ಎಷ್ಟು ಬಾರಿ ಮನವಿಯನ್ನು ಸಲ್ಲಿಸಬೇಕು, ಎಷ್ಟು ಬಾರಿ ಮೀಟಿಂಗ್‌ಗಳನ್ನು ಮಾಡಬೇಕು. ಮಾನ್ಯ ಸಭಾಪತಿಗಳಿರಬಹುದು, ಅಥವಾ ಮಾನ್ಯ ಮುಖ್ಯಮಂತ್ರಿಗಳಿರಬಹುದು, ಅಥವಾ ಮಾನ್ಯ ಶಿಕ್ಷಣ ಮಂತ್ರಿಗಳಿರಬಹುದು, ಅಥವಾ ಚುನಾಯಿತ ಪ್ರತಿನಿಧಿಗಳಾದ ನಾವುಗಳು ಇರಬಹುದು.  ನಾವು ಎಷ್ಟು ಬಾರಿ ಹೋಗಿ ವಿನಂತಿ ಮಾಡಿಕೊಳ್ಳಬೇಕು.  ನನ್ನ ಒಂದೇ ಒಂದು ವಿನಂತಿ ಎಂದು ಹೇಳಿದರೆ  ಇವತ್ತು ಸರ್ಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಲೇ ಬೇಕು. ಏಕೆಂದರೆ,  ಇಡಿ ರಾಜ್ಯದ ಶಿಕ್ಷಕರಿಗೆ ಒಂದು ಸಂದೇಶ ಹೋಗಬೇಕು. ಈ ಸರ್ಕಾರ ಶಿಕ್ಷಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತಹ ಏನು ಒಂದು ಕಾರ್ಯಕ್ರಮವಿದೆ, ಅದರ ಬಗ್ಗೆ ಭದ್ಧತೆ ಇದೆ, ಇದನ್ನು ಕೂಡಲೇ ಬಿಡುಗಡೆ ಮಾಡುತ್ತೇವೆಂದು ಹೇಳುವಂತಹ ಒಂದು ನಿರ್ಣಯವನ್ನು ತೆಗೆದುಕೊಳ್ಳಬೇಕು.  ಇದರ ಜೊತೆಗೆ ಯಾವುದನ್ನು ಯಾವಾಗ ಕೊಡಬೇಕೋ ಆಗ ಕೊಟ್ಟರೆ ಮಾತ್ರ ಅದಕ್ಕೆ ಮರ್‍ಯಾದೆ ಇರುತ್ತದೆ.  2006ಕ್ಕೆ ಹೇಳಿದಂತಹ ಸಂಗತಿಯನ್ನು ಇಷ್ಟೆಲ್ಲಾ  ಪ್ರತಿಭಟನೆ ಮಾಡಿಕೊಂಡು, ಇಷ್ಟೆಲ್ಲಾ ಗೊಂದಲವನ್ನು ನಿರ್ಮಾಣ ಮಾಡಿಕೊಂಡು ಕೊಡುವುದಕ್ಕಿಂತ ಅದನ್ನು ಕೂಡಲೇ ಕೊಡಬೇಕೆಂದು ಹೇಳುತ್ತೇನೆ.  ನಾವು 1991ರವರೆಗೆ ಕೊಡಲಿಕ್ಕೆ  ಏತಕ್ಕೆ ಹಾಕಲಾಯಿತು ಎಂದು ಕೇಳಿದಾಗ ಯಾರೋ ಕೋರ್ಟಿಗೆ ಹೋಗುತ್ತಾರೆಂದು ಹೇಳಿದರು.   ಈ ಮಾತು ಪ್ರಮುಖರಿಂದ ಬಂದಿದೆ. 1991ರವರೆಗೆ ನೀವು ಏತಕ್ಕೆ ಷರತ್ತು ಹಾಕಿದಿರಿ ಎಂದು ಕೇಳಿದ್ದಕ್ಕೆ ಅವರು ಕೋರ್ಟಿಗೆ ಹೋಗುತ್ತಾರೆಂದು ಹೇಳಿದರು. 669 ಫೈಲ್‌ಗಳನ್ನು ಅನುದಾನಕ್ಕೆ ಒಳಪಡಿಸಬೇಕಾದರೆ ಅದನ್ನು 1987 ರಿಂದ 1995 ರವರೆಗೆ ನಾವು ಅನುದಾನವನ್ನು ಕೊಟ್ಟಿದ್ದೇವೆ. ಅದರ ಆಧಾರದ ಮೇಲೆ ಯಾರೂ ಸಹ ಕೋರ್ಟಿಗೆ ಹೋಗಿಲ್ಲ.  ಇವತ್ತು ಯಾವ ಫೈಲ್‌ಗಳು  ಮಾನ್ಯ ಮಂತ್ರಿಗಳು ಕ್ಲಿಯರ್ ಮಾಡಿದ್ದಾರೆ. ಆ ಫೈಲ್‌ಗಳಿಗೆ ಹಂತ-ಹಂತವಾಗಿ ಬಿಡುಗಡೆ ಮಾಡುತ್ತೇವೆಂದು ಹೇಳುತ್ತಾರೆ. ಹಂತ-ಹಂತವಾಗಿ ಬಿಡುಗಡೆ ಮಾಡಲಿಕ್ಕೆ ಮೊದಲು ಮಾಡಿದಂತೆ ಏತಕ್ಕೆ ಇಟ್ಟುಕೊಂಡಿಲ್ಲ.  1987ರಿಂದ 1995ರವರೆಗಿನ ಫೈಲ್ ಕೊಡುವಾಗ  ನಾವು ವರ್ಷಕ್ಕೆ ಒಂದು ಬಾರಿ ಮಾಡುತ್ತೇವೆಂದು ಮಾನದಂಡವನ್ನು ಹಾಕಿಕೊಂಡಿದ್ದರೆ ಈ ಪ್ರಶ್ನೆಯೇ ಬರುತ್ತಿರಲಿಲ್ಲ.   ಮೊದಲನೆ ಬಾರಿಗೆ ಬಿಡುಗಡೆ ಮಾಡಬೇಕಾದರೆ ಎಲ್ಲರಿಗೂ ಕೊಟ್ಟರು.  ಈಗ ಎರಡನೆ ಹಂತಕ್ಕೆ ಬರಬೇಕಾದರೆ ಇಲ್ಲ, ನಮ್ಮ ಮಾನದಂಡ ಬೇರೆ ಇದೆ, 1991 ರವರೆಗೆ ಕೊಡುತ್ತೇವೆ ಎನ್ನುವುದು ಸರಿಯಲ್ಲ.  ನಮ್ಮ ವಿನಂತಿ ಏನೆಂದರೆ ಇದರ ಜೊತೆಗೆ ಮತ್ತೊಂದು ಗೊಂದಲ ಸೃಷ್ಟಿಯಾಗಿದೆ. ಬಿಇಓ ಕಚೇರಿಯಲ್ಲಿ ಸ್ಕ್ರೂಟನಿ ಆಗಿದೆ. ಡಿಡಿಪಿಐ ಆಫೀಸ್‌ಗೆ ಕಡತ ಬಂದಾಗ ಸಿಇಓ ಅಧ್ಯಕ್ಷತೆಯಲ್ಲಿ, ಡಿಸಿ. ಅಧ್ಯಕ್ಷತೆಯಲ್ಲಿ ಸ್ಕ್ರಟನಿ ಆಗಿದೆ. ಕಮಿಷನರ್ ಆಫೀಸ್‌ನಲ್ಲಿಯೂ ಸ್ಕ್ರೂಟನಿ ಆಗಿದೆ. ಆದಾದಮೇಲೆ ಶಿಕ್ಷಣ ಇಲಾಖೆಗೆ ಬಂದಿದೆ.  ಈಗ ಮತ್ತೊಂದು ೩ ಮ್ಯಾನ್ ಕಮಿಟಿ ಎಂದು ಮಾಡಿಕೊಂಡಿದ್ದಾರೆ. 3ಮ್ಯಾನ್ ಕಮಿಟಿಯಲ್ಲಿ ಯಾರು ಇರುತ್ತಾರೆಂದರೆ ಇದೇ ಅಧಿಕಾರಿಗಳು ಇರುತ್ತಾರೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಎಲ್ಲಾ ಇಲಾಖೆಯ ಕೆಲಸವಾಗಬೇಕಾದರೆ ದುಡ್ಡು ಕೊಟ್ಟು ಫೈಲ್ ಮುಂದೆ ಬಂದಿರುವಂತಹದ್ದಾಗಿದೆ. ಇನ್ನು ವಿಳಂಬ ಮಾಡುವ ಸಲುವಾಗಿ ೩ ಮ್ಯಾನ್ ಕಮಿಟಿ ಎಂದು ಮಾಡಿಕೊಂಡಿದ್ದಾರೆ. ಈ ೩ ಮ್ಯಾನ್ ಕಮಿಟಿಯನ್ನು ರದ್ದು ಮಾಡಿಬಿಟ್ಟು, ಯಾವ ಫೈಲ್‌ಗಳು ಇಲಾಖೆಯ ಬೇರೆ ಬೇರೆಯ ಹಂತದಲ್ಲಿ ಸ್ಕ್ರೂಟನಿಯಾಗಿ ಬಂದಿವೆ, ಆ ಫೈಲ್‌ಗಳನ್ನು ನಮ್ಮ ಶಿಕ್ಷಣ ಮಂತ್ರಿಗಳು ಕ್ಲಿಯರ್ ಮಾಡಿದ್ದು, ಅವುಗಳನ್ನು ಈ ಕೂಡಲೇ ಅನುದಾನಕ್ಕೆ ಒಳಪಡಿಸಬೇಕು. ಇನ್ನು ಯಾವ್ಯಾವ ಫೈಲ್‌ಗಳು ಬರುತ್ತಿವೆ,  ಆ ಎಲ್ಲಾ ಫೈಲ್‌ಗಳಿಗೂ ಸಹ ಸಾಕಷ್ಟು ಅನುದಾನವನ್ನು  ಆರ್ಥಿಕ ಇಲಾಖೆಯ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕೊಡಬೇಕೆಂದು ತಮ್ಮ ಮೂಲಕ ವಿನಂತಿ ಮಾಡಿಕೊಳ್ಳುತ್ತೇನೆ.

ನಿಯಮ 330ರ ಮೇರೆಗೆ [09-12-2012]
ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರುಗಳಿಗೆ ವೈದ್ಯಕೀಯ ಭತ್ಯೆ ನೀಡದಿರುವ ಬಗ್ಗೆ

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವರೆಲ್ಲರೂ ಹೇಳಿದ  ಅಂಶಗಳಿಗೆ ನಾನು ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ. ಮೊನ್ನೆಯ ದಿವಸವೇ ಈ ಬಗ್ಗೆ ಚರ್ಚೆಯಾಗಿತ್ತು. ಸೇವಾ ಸೌಲಭ್ಯಗಳು, ಸೇವಾ ಭದ್ರತೆ ಈ ರೀತಿಯ ಸಂಗತಿಗಳಿಗೆ ನಮ್ಮಲ್ಲಿ ಒಂದು ನೀತಿ ಇರಬೇಕು. ಆ ಶಾಲೆಗೆ ಹೋಗುವಂಥ ಮಕ್ಕಳು ನಮ್ಮವರೆ. ಅದು ಖಾಸಗಿ ಇರಬಹುದು, ಅನುದಾನಿತ ಅಥವಾ ಸರ್ಕಾರಿ ಶಾಲೆಗಳಿರಬಹುದು. ಆ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಚೆನ್ನಾಗಿ ಪಾಠವನ್ನು ಹೇಳಿಕೊಡಬೇಕಾದರೆ ಈ ಎಲ್ಲಾ ಶಿಕ್ಷಕರಿಗೂ ಸೇವಾ ಭದ್ರತೆ ಬಗ್ಗೆ ಅವರದೇ ಆದ ಅನಿಸಿಕೆ ಇದೆ ಅದರ ಬಗ್ಗೆ ನಾವು ಗೌರವವನ್ನು ಕೊಡಬೇಕು. ಈ ವಿಚಾರ ಸುಮಾರು ಮೂರು ವರ್ಷಗಳಿಂದ ಚರ್ಚೆಯಾಗುತ್ತಿದೆ. ನಾವು ಚುನಾವಣೆಗೆ ಹೋಗಬೇಕಾದರೆ ಪ್ರತಿ ಬಾರಿಯು ಸೇವಾ ಸೌಲಭ್ಯಗಳ ಬಗ್ಗೆ, Medical Allowance ಬಗ್ಗೆ ನಾವು ಪ್ರಥಮದಲ್ಲಿ ಬರೆದು ಕಳುಹಿಸುತ್ತೇವೆ. ಇದು 50 ರೂಪಾಯಿಯ ಪ್ರಶ್ನೆಯಲ್ಲ. ನಾವು ಯಾವಾಗ ಶಿಕ್ಷಕರಿಗೆ ವೇತನಾನುದಾನವನ್ನು ಕೊಡುತ್ತಿದ್ದೇವೆ, ಅದರಲ್ಲಿ ನಾವು ಏಕೆ ಈ ಸೌಲಭ್ಯಗಳನ್ನು ಕೊಡುತ್ತಿಲ್ಲ. ಇದು ಸರ್ಕಾರಕ್ಕೆ ಬಹಳ ದೊಡ್ಡ ಹೊರೆ ಬರುವಂಥ ಸಂಗತಿಯಲ್ಲ. ನಮ್ಮ ಶಿಕ್ಷಕರು ನಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕಾದರೆ ಅವರ ಮನಸ್ಸು ಸಮಾಧಾನದಲ್ಲಿರಬೇಕು. ಸರ್ಕಾರಿ ಶಿಕ್ಷಕರಿಗೆ ಈ ಸೌಲಭ್ಯಗಳು ಸಿಗುತ್ತಿದೆ, ನಮಗೆ ಸಿಗುತ್ತಿಲ್ಲವೆಂಬ ಭಾವನೆ ಬಂದಾಗ ಅವರು ಪ್ರತಿನಿತ್ಯ ಇದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ. ಹಾಗಾಗಿ ಇಲಾಖೆ ಶಿಕ್ಷಕರಿಗೆ ಕೊಡುತ್ತಿರುವ ಸೌಲಭ್ಯಗಳ ಬಗ್ಗೆ ಒಂದು ನೀತಿ ನಿರ್ಣಯವನ್ನು ಮಾಡಿಕೊಂಡು ಇದನ್ನು ಒಂದೇ ಬಾರಿಗೆ ನಿರ್ಣಯ ಮಾಡಬೇಕು. ಇದಾಗದೇ ಇದ್ದರೆ ನಿರಂತರವಾಗಿ ಈ ಬೇಡಿಕೆ ಇದ್ದೇ ಇರುತ್ತದೆ.  ಒಂದಲ್ಲ ಒಂದು ಸಂದರ್ಭದಲ್ಲಿ, ವೇದಿಕೆಯಲ್ಲಿ ಶಿಕ್ಷಕರು ನಮಗೆ ಈ ಸೌಲಭ್ಯವನ್ನು ಒದಗಿಸಿಲ್ಲವೆಂದು ಗಲಾಟೆ ಮಾಡುತ್ತಾರೆ.

ಎರಡನೆಯ ಸಂಗತಿ ಏನೆಂದರೆ, ಎಲ್ಲರು ಉಲ್ಲೇಖ ಮಾಡಿದ ಹಾಗೆ ಖರ್ಚುವೆಚ್ಚ ತುಂಬ ಜಾಸ್ತಿಯಾಗುತ್ತಿದೆ. ಪ್ರತಿ ತಿಂಗಳು 50 ರೂಪಾಯಿ ಅಂದರೆ ವರ್ಷಕ್ಕೆ 600 ರೂಪಾಯಿ ಯಾವುದಕ್ಕೂ ಸಾಕಾಗುವುದಿಲ್ಲ. ಮುಂದುವರೆದ ಎಲ್ಲಾ ರಾಷ್ಟ್ರಗಳಲ್ಲಿ ಹೆಲ್ತ್ ಇನ್ಸುರೆನ್ಸ್ ಪಾಲಿಸಿಯನ್ನು ಎಲ್ಲರೂ ಕಡ್ಡಾಯವಾಗಿ ಇಂಪ್ಲಿಮೆಂಟ್ ಮಾಡುತ್ತಿದ್ದಾರೆ. ನಾವೇಕೆ ನಮ್ಮ ದೇಶದಲ್ಲಿ ಅದನ್ನು introduce ಮಾಡುತ್ತಿಲ್ಲ. ಈಗ ಉಲ್ಲೇಖ ಮಾಡಿದ ಕನಿಷ್ಟ ನಮ್ಮ ರಾಜ್ಯದಲ್ಲಿ ಎಲ್ಲಾ ವರ್ಗದವರಿಗೆ ಅನ್ವಯವಾಗುವಂಥ ಒಂದು ‘‘introduce’’ ಯನ್ನು ತರುವುದಕ್ಕೆ ಸರ್ಕಾರ ಖಂಡಿತವಾಗಿ ಕ್ರಮ ಕೈಗೊಳ್ಳಬೇಕು. ಕೊನೆಯದಾಗಿ ಇದನ್ನು ನಾವು ಎಷ್ಟು ಬೇಗ ಮಾಡುತ್ತೇವೆಯೋ ಅಷ್ಟು ಬೇಗ ಈ ಎಲ್ಲಾ ತೊಂದರೆಗಳಿಗೆ ಒಂದು ಪೂರ್ಣ ವಿರಾಮವನ್ನು ಹಾಕುವುದಕ್ಕೆ ಸಾಧ್ಯವಾಗುತ್ತದೆ.  ಯಾರಾದರೂ ಇವತ್ತಿನ ದಿವಸ ಅಪಘಾತಕ್ಕೆ ಒಳಗಾದರೆ ಅಥವಾ ದೊಡ್ಡ ಖಾಯಿಲೆ ಬಂದರೆ ಖಂಡಿತವಾಗಿ ಅವರಿಗೆ ಬರುವ ಸಂಬಳದಲ್ಲಿ ಅವರು ಆ ಖಾಯಿಲೆಯನ್ನು ನಿಭಾಯಿಸಲಿಕ್ಕೆ ಸಾಧ್ಯವೇ ಇಲ್ಲ. ವೈದ್ಯಕೀಯ ವೆಚ್ಚ ಇವತ್ತಿನ ದಿವಸ ಜಾಸ್ತಿಯಾಗಿರುವುದರಿಂದ ಖಂಡಿತವಾಗಿ ಒಂದು ಇನ್ಸುರೆನ್ಸ್ ಪಾಲಿಸಿಯನ್ನು ತರುವಂಥ ಅವಶ್ಯಕತೆ ಇದೆ. ಮೂರು ವರ್ಷಗಳಿಂದ ಮೂರ್‍ನಾಲ್ಕು ಕಂಪನಿಗಳ ಜೊತೆಗೆ ವ್ಯವಹಾರವನ್ನು ನಡೆಸಿದರು ಸಹಿತ ಅರ್ಥಿಕ ಇಲಾಖೆ ಒಪ್ಪಿಲ್ಲವೆಂದು ಹೇಳುತ್ತಾರೆ. ಈ ವಿಚಾರದ ಬಗ್ಗೆ ಆರ್ಥಿಕ ಇಲಾಖೆಯವರು ಹೇಗೆ ನಿರ್ಣಯವನ್ನು ಮಾಡುವುದಕ್ಕಾಗುತ್ತದೆ. ಅವರು ಹಣ ನೀಡುವ ಬಗ್ಗೆ ಮಾತ್ರ ನಿರ್ಣಯವನ್ನು ಮಾಡಬೇಕು. ತಮ್ಮ ಇಲಾಖೆಗೆ ಸಂಬಂಧಪಟ್ಟ ಹಾಗೆ ಇದು ಅತ್ಯಗತ್ಯವಾಗಿರುವುದರಿಂದ ಇದರ ಬಗ್ಗೆ ಎಲ್ಲಿ ನಿರ್ಣಯವನ್ನು ತೆಗೆದುಕೊಳ್ಳಬೇಕೋ, ಆರ್ಥಿಕ ಇಲಾಖೆಯವರು ಹಣ ಕೊಡುವುದರ ಬಗ್ಗೆ ವಿಮರ್ಶೆ ಮಾಡಬಹುದು, ಅವರ ಅಭಿಪ್ರಾಯವನ್ನು ಕೊಡಬಹುದು. ಆದರೆ ನೀವಿದನ್ನು ಮಾಡಬೇಡಿ ಎಂದು ಹೇಳಲಿಕ್ಕೆ ಅವರಿಗೆ ಸಾಧ್ಯವೇ ಇಲ್ಲ. ಅರ್ಥಿಕ ಇಲಾಖೆಯವರು ಒಪ್ಪಿಗೆಯನ್ನು ಕೊಟ್ಟಿಲ್ಲವೆನ್ನುವ ಕಾರಣಕ್ಕಾಗಿ ನಾವು ಮಾಡುವುದಿಲ್ಲವೆಂದರೆ ಅದು ಖಂಡಿತವಾಗಿ ಸಾಧುವಾಗುವುದಿಲ್ಲ.  ಹಾಗಾಗಿ ನಾನು ಮಾನ್ಯ ಸಚಿವರ ಬಳಿ ವಿನಂತಿ ಮಾಡುವುದೇನೆಂದರೆ, ಶಿಕ್ಷಣ ಇಲಾಖೆ ರಾಜ್ಯದಲ್ಲಿ ಅತಿ ಹೆಚ್ಚು ನೌಕರರು, ಶಿಕ್ಷಕರು ಇರುವಂಥ ಒಂದು ಇಲಾಖೆ. ಆ ಇಲಾಖೆಯ ಸೇವಾ ಸೌಲಭ್ಯಗಳ ಬಗ್ಗೆ ಇಲಾಖೆ ಗಮನಹರಿಸಿ ಒಂದು ವಿಸ್ತೃತವಾದ ಚರ್ಚೆಯನ್ನು ನಡೆಸಿ comprehensive family coverage ಇರುವಂಥ ಒಂದು ಇನ್ಸುರೆನ್ಸ್ ಪಾಲಿಸಿಯನ್ನು ಜಾರಿಗೆ ತಂದು ಕುಟುಂಬದವರಿಗೆ ಹೆಲ್ತ್ ಕಾರ್ಡ್ ಕೊಡುವಂಥ ಕೆಲಸವನ್ನು ಈ ವರ್ಷ ಖಂಡಿತವಾಗಿ ಮಾಡಿಕೊಡಬೇಕೆಂದು ತಮ್ಮ ಮೂಲಕ ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

ಸಭಾಪತಿಯವರ ಅನುಮತಿಯ ಮೇರೆಗೆ [08-12-2012]
ಪದವಿಪೂರ್ವ ಉಪನ್ಯಾಸಕರು ವೇತನ ತಾರತಮ್ಯದ ಬಗೆಗೆ ನಡೆಸುತ್ತಿರುವ ಮುಷ್ಕರವನ್ನು ಕುರಿತು

ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ,   ಇಂದಿನಿಂದ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಅನಿರ್ದಿಷ್ಟ ಕಾಲದ ತರಗತಿ ಬಹಿಷ್ಕಾರದ ನಿರ್ಣಯದಿಂದಾಗಿ ಪದವಿ ಪೂರ್ವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಅನಿಶ್ಚಿತತೆಯ ಕುರಿತು  ಶೂನ್ಯವೇಳೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಗಮನವನ್ನು ಸೆಳೆಯಲು ಇಚ್ಛಿಸುತ್ತಿದ್ದೇನೆ. ನಿನ್ನೆ ದಿನ ಸದನದಲ್ಲಿ ಈ ವಿಷಯದ ಬಗ್ಗೆ ಮಾನ್ಯ ಶಿಕ್ಷಣ ಸಚಿವರು ಶೂನ್ಯ ವೇಳೆಯಲ್ಲಿ ಉತ್ತರಿಸಿ ಮುಷ್ಕರ ಹಿಂಪಡೆಯಲು ವಿನಂತಿಸಿದ ನಂತರವೂ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಮ್ಮ ವೇತನ ತಾರತಮ್ಯದ ಸಮಸ್ಯೆಯ ಪರಿಹಾರಕ್ಕಾಗಿ ಹಾಗೂ ಇನ್ನಿತರ ಅರ್ಹ ಬೇಡಿಕೆಗಳ ಕುರಿತಾಗಿ ಪತ್ರಿಕೆಗಳಲ್ಲಿ ಪ್ರಕಟವಾದಂತೆ ಇಂದಿನಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದು, ತರಗತಿಗಳನ್ನು ಬಹಷ್ಕರಿಸಿರುತ್ತಾರೆ. ಇದರಿಂದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ, ಪರೀಕ್ಷೆಯ ತಯಾರಿ ಹಾಗೂ ಭವಿಷ್ಯ ಅತ್ಯಂತ ಗೊಂದಲಕ್ಕೆ ಒಳಗಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಮತ್ತು ಹೆತ್ತವರು ಈ ಕುರಿತು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿರುತ್ತಾರೆ. ಆದುದರಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರುಗಳ ಮನವೊಲಿಸಿ ಮುಷ್ಕರ ಹಿಂತೆಗೆದು ಕೊಳ್ಳುವಂತೆ ಮಾಡುವುದು. ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಅತ್ಯಂತ ಅವಶ್ಯಕವಾಗಿರುತ್ತದೆ. ಮುಷ್ಕರ ಮುಂದುವರಿದಲ್ಲಿ ತಮ್ಮ ಶೈಕ್ಷಣಿಕ ಜೀವನದ ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿರುವ ದ್ವಿತೀಯ ವರ್ಷದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ  ದೇಶದ ವಿವಿಧ ವೃತ್ತಿಪರ ಶಿಕ್ಷಣ ಸಂಸ್ಥೆಗಳು ನಡೆಸಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ತೊಂದರೆ ಉಂಟಾಗಬಹುದು. ಆದುದರಿಂದ ವಿದ್ಯಾರ್ಥಿಗಳ, ಹೆತ್ತವರ ಹಾಗೂ ರಾಜ್ಯದ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯದ ಕುರಿತಾಗಿ ವಿಶೇಷ ಗಮನಹರಿಸಿ ಪದವಿ ಪೂರ್ವ ಉಪನ್ಯಾಸಕರ ಮನಸ್ಸಿನಲ್ಲಿ ವಿಶ್ವಾಸ ಮೂಡಿಸಿ ಈ ಅನಿರ್ದಿಷ್ಟಾವಧಿ ಮುಷ್ಕರವನ್ನು ಈ ಕೂಡಲೇ ಹಿಂದೆ ತೆಗೆದುಕೊಳ್ಳುವಂತೆ ಮಾಡಿ ಸಮಸ್ಯೆಗೆ ಪರಿಹಾರ ನೀಡಬೇಕಾಗಿ ಒತ್ತಾಯಿಸುತ್ತೇನೆ.

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ಶ್ರೀಯುತ ಗಣೇಶ್ ಕಾರ್ಣಿಕ್‌ರವರು, ಡಾ|| ಶಿವಯೋಗಿ ಸ್ವಾಮಿಯವರು, ಶ್ರೀ ಮೋಹನ ಲಿಂಬೀಕಾಯಿಯವರು, ಶ್ರೀ ಅರುಣ್ ಶಹಾಪುರ, ಶ್ರೀ ಮಧುಸೂದನ್, ಶ್ರೀ ಶಶಿಲ್ ಜಿ.ನಮೋಶಿ, ಶ್ರೀ ರಾಮಚಂದ್ರ ಗೌಡ, ಶ್ರೀ ಮನೋಹರ ಮಸ್ಕಿಯವರ ಜೊತೆಗೆ ಶ್ರೀ ವೈ.ಎ.ನಾರಾಯಣಸ್ವಾಮಿಯವರು ಸಹ ಸಹಿ ಹಾಕಿ ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.  ಅದರ ಜೊತೆಯಲ್ಲಿ ಶ್ರೀ ಪುಟ್ಟಣ್ಣನವರು ಮತ್ತು ಶ್ರೀ ಮರಿತಿಬ್ಬೇಗೌಡರು ಸಹ ಇದೇ ವಿಷಯಕ್ಕೆ ಪ್ರತ್ಯೇಕವಾದಂಥ ಒಂದು ಸೂಚನೆಯನ್ನು ಕಳುಹಿಸಿ ಈ ವಿಷಯವನ್ನು ಇಲ್ಲಿ ಅವರು ಪ್ರಸ್ತಾಪಿಸಿದ್ದಾರೆ. ಈ ವಿಷಯವಾಗಿ ನಾನು ನಿನ್ನೆಯ ದಿವಸ ನನ್ನ ಉತ್ತರವನ್ನು ಹೇಳಿದ್ದೇನೆ.  ಇವತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಎಲ್ಲರೂ ಉತ್ತರವನ್ನು ಕೇಳಿದ್ದಾರೆ.  ಮಾನ್ಯ ಮುಖ್ಯಮಂತ್ರಿಗಳು ವಿಧಾನ ಸಭೆಯಲ್ಲಿ ಇರಬೇಕಾದಂಥ ಅಗತ್ಯತೆ ಇರುವುದರಿಂದಾಗಿ ಅವರು ಅಲ್ಲಿಗೆ ಹೋಗಿದ್ದಾರೆ.  ಅವರ ಲಿಖಿತ ಉತ್ತರದ ಪ್ರತಿ ನನ್ನ ಕೈಯಲ್ಲಿದೆ. ಆ ಉತ್ತರವನ್ನು ನಾನು ಓದುವುದಕ್ಕೆ ಸಿದ್ದನಿದ್ದೇನೆ. ಅದು ಬೇಡವೆಂದರೆ ಮಾನ್ಯ ಮುಖ್ಯಮಂತ್ರಿಗಳು ಸದನಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿಯೇ ಬೇಕಾದರೂ ಈ ಉತ್ತರವನ್ನು ಮಾನ್ಯ ಮುಖ್ಯಮಂತ್ರಿಯವರೆ ಹೇಳುತ್ತಾರೆ.

ಶ್ರೀ ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ನಾವೆಲ್ಲರೂ ಮುಖ್ಯಮಂತ್ರಿಯವರನ್ನು ಕೇಳಿಕೊಳ್ಳುತ್ತೇವೆ. ದಯಮಾಡಿ ಮಾನ್ಯ ಮುಖ್ಯಮಂತ್ರಿಯವರು ಸದನಕ್ಕೆ ಬಂದು ಈ ವಿಷಯವಾಗಿ ಉತ್ತರವನ್ನು ಕೊಡಬೇಕು.

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:- ಮಾನ್ಯ ಸಭಾಪತಿಯವರೇ, ನಾನು ಶಿಕ್ಷಣ ಸಚಿವನಾಗಿ ನಿನ್ನೆಯ ದಿವಸ ಹೇಳಿದ್ದೇನೆ.

ಶ್ರೀ ಪುಟ್ಟಣ್ಣ:- ಮಾನ್ಯ ಸಭಾಪತಿಯವರೇ, ವೇತನ ತಾರತಮ್ಮವನ್ನು ನಿವಾರಣೆ ಮಾಡುತ್ತೀರಾ, ಈ ಬಗ್ಗೆ ಘೋಷಣೆಯನ್ನು ಮಾಡುತ್ತೀರಾ ಎಂದು ಸಚಿವರನ್ನು ಕೇಳುತ್ತೇನೆ.

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ:- ಮಾನ್ಯ ಸಭಾಪತಿಯವರೇ, ಅವರಿಗೂ ನಮಗೂ ಗೊತ್ತಿದೆ ಇದು ಹೇಗಾಗುತ್ತದೆ ಎಂದು. ನಿಮ್ಮೆಲ್ಲರ ಬಗ್ಗೆ ನನಗಿರುವ ಸಂತೋಷದ ವಿಷಯವೇನೆಂದರೆ, ಎಲ್ಲಾ ಸದಸ್ಯರ ಪತ್ರದಲ್ಲಿಯೂ ಸಹ ಇದು ಕಳೆದ 20-30 ವರ್ಷಗಳಿಂದ ಇರುವ ಸಮಸ್ಯೆ, ಇದನ್ನು ಬಗೆಹರಿಸಬೇಕಾಗಿದೆ ಇತ್ಯಾದಿಗಳನ್ನು ಹೇಳಿದ್ದಾರೆ. ನಿನ್ನೆಯ ದಿವಸ ನಾನು ಶಿಕ್ಷಣ ಸಚಿವನಾಗಿ ಎಲ್ಲಾ ರೀತಿಯ ಉತ್ತರವನ್ನು ಹೇಳಿದ್ದೇನೆ. ಇದಕ್ಕೆ ಹೇಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ, ನಾವು ವೇತನ ಸಮಿತಿ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಮುಂದಾಗಿದ್ದೇವೆ ಇತ್ಯಾದಿ ಎಲ್ಲಾ ವಿವರಗಳನ್ನು ನಾನು ಹೇಳಿದ್ದೇನೆ.  ತರಗತಿ ಬಹಿಷ್ಕಾರ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ಹೇಗೆ ತೊಂದರೆಯಾಗುತ್ತದೆ. ಹಾಗಾಗಿ ತರಗತಿಗಳನ್ನು ಬಹಿಷ್ಕಾರ ಮಾಡಬಾರದು ಇತ್ಯಾದಿ ಎಲ್ಲಾ ರೀತಿಯ ವಿನಂತಿಯನ್ನು ಮಾಡಿಕೊಂಡಿದ್ದೇವೆ. ಆದಾಗ್ಯೂ ಇವತ್ತು ತರಗತಿ ಬಹಿಷ್ಕಾರದ ಹೋರಾಟ ಪ್ರಾರಂಭವಾಗಿದೆ. ಅದರ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಸದಸ್ಯರು ಉತ್ತರವನ್ನು ಬಯಸಿದ್ದಾರೆ.  ಮಾನ್ಯ ಮುಖ್ಯಮಂತ್ರಿಗಳ ಲಿಖಿತ ಉತ್ತರವಿದೆ.  ಎಲ್ಲರೂ ಮುಖ್ಯಮಂತ್ರಿಗಳೇ ಉತ್ತರವನ್ನು ನೀಡಬೇಕೆಂದು ಅಪೇಕ್ಷಿಸುತ್ತಿದ್ದಾರೆ.  ಇದರಲ್ಲಿ ನನ್ನದೇನು ಅಭ್ಯಂತರವಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಯಾವಾಗ ಸದನಕ್ಕೆ ಬರುತ್ತಾರೆಯೋ ಆ ಸಂದರ್ಭದಲ್ಲಿ ಈ ಉತ್ತರವನ್ನು ಅವರು ನೀಡುತ್ತಾರೆ. ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ, ಉಪನ್ಯಾಸಕರು ತರಗತಿ ಬಹಿಷ್ಕಾರ ಹೋರಾಟದ ಮಾರ್ಗವನ್ನು ಕೈಬಿಟ್ಟು, ತರಗತಿಗಳನ್ನು ನಡೆಸಿ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದಕ್ಕೆ ಕಾರಣರಾಗಬೇಕು. ವೇತನ ತಾರತಮ್ಯ ನಿವಾರಣೆಗೆ ಸರ್ಕಾರವಾಗಿ ನಮ್ಮ ಉಪನ್ಯಾಸಕರ, ಶಿಕ್ಷಕರ ಪರವಾಗಿ ವೇತನ ಸಮಿತಿಯಲ್ಲಿ ಯಾವ ರೀತಿಯ ಪ್ರಯತ್ನವನ್ನು ಮಾಡಬೇಕೋ ಅದನ್ನು ಮಾಡುವುದಕ್ಕೆ ನಾವು ಸಿದ್ದರಿದ್ದೇವೆ.

ನಿಯಮ 330ರ ಮೇರೆಗೆ [05-12-2012]
ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಸೌಲಭ್ಯವನ್ನು ಜಾರಿಗೊಳಿಸಿರುವ ಮೇರೆಗೆ ಸರ್ಕಾರದಿಂದಲೇ ವೇತನ ಪಡೆಯುತ್ತಿರುವ ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರಿಗೂ ಸೌಲಭ್ಯವನ್ನು ಜಾರಿಗೊಳಿಸದಿರುವ ಬಗ್ಗೆ

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಭಾಪತಿಯವರೇ, ಇದು ಒಬ್ಬ ಉದ್ಯೋಗಿಯ ಸೇವಾ ಭದ್ರತೆ, ಸೇವಾ ಸವಲತ್ತು ಮತ್ತು ಭವಿಷ್ಯದ ಪ್ರಶ್ನೆಯನ್ನು ಅವಲಂಬಿಸಿದೆ. ಹಿಂದೆ ಒಂದು ಪದ್ಧತಿಯಂತೆ ಎಲ್ಲರಿಗೂ ಪಿಂಚಣಿ ಸಿಗುತ್ತಿತ್ತು. ಕೇಂದ್ರ ಸರ್ಕಾರವು ಯಾವುದೇ ಉದ್ದೇಶವನ್ನು ಇಟ್ಟುಕೊಂಡು ಇದನ್ನು ಬದಲಾವಣೆ ಮಾಡಿಲ್ಲ. ಮಾನ್ಯ ಸದಸ್ಯರು ಪ್ರಸ್ತಾಪಿಸಿದಂತೆ ಆಡಳಿತ ಮಂಡಳಿ ಕೊಡಬೇಕು ಎಂದು ಅವರ ಮೇಲೆ ಎತ್ತಿ ಹಾಕಿಬಿಟ್ಟರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ವೇತನಾನುದಾನ ಕೊಡುವಾಗ ಪಿಂಚಣಿಗೆ ಸಂಬಂಧಪಟ್ಟಂತೆ ಆಡಳಿತ ಮಂಡಳಿ ಕೊಡಬೇಕೆಂದರೆ ಅವರು ಖಂಡಿತವಾಗಿ ಕೊಡುವುದಿಲ್ಲ. ಹಾಗಿರುವಾಗ ಎಲ್ಲಾ ಶಿಕ್ಷಕರ ಸೇವಾ ಭದ್ರತೆ, ಸೇವಾ ಸವಲತ್ತು ಮತ್ತು ಭವಿಷ್ಯದ ಬಗ್ಗೆ ಏಕೆ ಚಿಂತನೆ ಮಾಡಬೇಕು? ಆಕಸ್ಮಾತ್ ಆಡಳಿತ ಮಂಡಳಿಯವರು ಕೊಡಬೇಕೆಂದು ನಿರ್ದೇಶನ ಕೊಟ್ಟು ಅವರು ಕೊಡದಿದ್ದರೆ ಸರ್ಕಾರ ಏನು ಮಾಡುತ್ತದೆ? ಆ ಹಣವನ್ನು ಕೊಡಿಸಲು ಆಗುವುದಿಲ್ಲವೇ? ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ಮ್ಯಾನೇಜ್‌ಮೆಂಟ್ ಮೂಲಕ ಕೊಡಿಸಬೇಕು ಇಲ್ಲದಿದ್ದರೆ ಸರ್ಕಾರಿ ನೌಕರರಿಗೆ ಹೇಗೆ ಶೇಕಡಾ 10ರಷ್ಟನ್ನು ಸರ್ಕಾರ ಕೊಡುತ್ತಿದೆ ಅದೇ ರೀತಿಯಲ್ಲಿ ಶೇಕಡಾ 10ರಷ್ಟನ್ನು ಸೇವಾ ಸೌಲಭ್ಯವೆಂದು ಪರಿಗಣಿಸಬೇಕಾಗುತ್ತದೆ. ಇಲ್ಲದಿದ್ದರೆ ಕೇಂದ್ರ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡ ಹಾಗೆ ಆಗುತ್ತದೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬಿಟ್ಟರೆ ಇದು ಒಂದು ಜವಾಬ್ದಾರಿಯುತ ಸರ್ಕಾರದ ಕೆಲಸವಾಗುವುದಿಲ್ಲ. ಆದ್ದರಿಂದ ದಯವಿಟ್ಟು ಸರ್ಕಾರ ಈ ನಿಟ್ಟಿನಲ್ಲಿ ಒಂದು ನಿರ್ಣಯವನ್ನು ತೆಗೆದುಕೊಂಡು ಅನುದಾನಿತ ಶಾಲೆಯ ಸಿಬ್ಬಂದಿಗಳಿಗೆ ಶೇಕಡಾ 10ರ ಪ್ರಮಾಣದಲ್ಲಿ ನೀಡುವಂತಹ ಪಿಂಚಣಿ ಕೊಡುಗೆ ಏನಿದೆ ಅದನ್ನು ವೇತನದ ಜೊತೆಗೆ ಸೇರಿಸಿಕೊಡುವಂತಹ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ನಾನು ವಿನಂತಿ ಮಾಡುತ್ತಿದ್ದೇನೆ.